Article Jokes In Kannada %e0%b2%b8%e0%b3%82%e0%b2%b0%e0%b3%8d%e0%b2%af%e0%b2%9a%e0%b2%82%e0%b2%a6%e0%b3%8d%e0%b2%b0 110112700070_1.htm

Select Your Language

Notifications

webdunia
webdunia
webdunia
webdunia

ಸೂರ್ಯಚಂದ್ರ

ಸೂರ್ಯಚಂದ್ರ
ಗ್ರಾಹಕ: ಸೂರ್ಯಚಂದ್ರ ಇರೋವರ್ಗೂ ಈ ಕಂಪೆನಿ ನಡೆಯುತ್ತೆ ಅಂತ ಹೇಳಿ, ಈಗ ಬಾಗಿಲು ಹಾಕಿದ್ದೀರಲ್ಲಾ ನ್ಯಾಯಾನಾ ಸ್ವಾಮಿ?
ಮ್ಯಾನೇಜರ್: ನಾನೇನು ಮಾಡ್ಲಿ. ಕಂಪೆನಿ ಪಾರ್ಟನರ್ಸ್ ಆಗಿದ್ದ ಸೂರ್ಯಚಂದ್ರ ಮೋಸ ಮಾಡಿ ಹಣ ದೋಚಿಕೊಂಡು ಓಡಿಹೋಗಿದ್ದಾನೆ. ಹಾಗಾಗಿ ಮುಚ್ಚುಗಡೆ ಮಾಡಿದ್ದೇನೆ.

Share this Story:

Follow Webdunia kannada