"ಅಧ್ಯಾಪಕಿ: ಯಾವುದು ನಮಗೆ ತುಂಬಾ ಪ್ರಯೋಜನಕಾರಿ ಸೂರ್ಯನಾ ಅಥವಾ ಚಂದ್ರನಾ?
ವಿದ್ಯಾರ್ಥಿ: ಚಂದ್ರ ಮೇಡಂ.
ಅಧ್ಯಾಪಕಿ: ಯಾಕೆ ಹಾಗೆ ಹೇಳುತ್ತೀ?
ವಿದ್ಯಾರ್ಥಿ: ಚಂದ್ರ ನಮಗೆ ರಾತ್ರಿಯಲ್ಲಿ ಬೆಳಕು ನೀಡುತ್ತಾನೆ. ರಾತ್ರಿಯಲ್ಲಿ ನಮಗೆ ನಿಜವಾಗಲೂ ಬೆಳಕಿನ ಅವಶ್ಯಕತೆ ಇರುತ್ತದೆ. ಹಾಗಾಗಿ ಚಂದ್ರನೇ ಪ್ರಯೋಜನಕಾರಿ. ಆದರೆ ಸೂರ್ಯ ಹಗಲಿಗೆ ನಮಗೆ ಬೆಳಕಿನ ಅಗತ್ಯ ಇರುವುದಿಲ್ಲ ಆಗ ಬೆಳಕು ನೀಡುತ್ತಾನೆ."