Article Jokes In Kannada %e0%b2%b8%e0%b3%81%e0%b2%b3%e0%b3%8d%e0%b2%b3%e0%b3%81 110080700068_1.htm

Select Your Language

Notifications

webdunia
webdunia
webdunia
webdunia

ಸುಳ್ಳು

ಕನ್ನಡ ಜೋಕ್
ಅಂದು ಅವಳಿಗೆ ಕಷ್ಟದ ದಿನ. ಕೆಲಸದ ಹೊರೆ. ಸಹಾಯಕ್ಕಾಗಿ ಯಾರೂ ಬರಲಿಲ್ಲ. ಎಂದಿನಂತೆಯೇ ಅವಳ ಚಾಳಿಯನ್ನು ಪ್ರಾರಂಭಿಸಿದ್ದಳು. ಇತರರನ್ನು ದೂರುವುದು ಮತ್ತು ತನಗೆ ಕರುಣೆ ತೋರಿಸುವುದು ಅವಳ ಹವ್ಯಾಸವಾಗಿದ್ದರಿಂದ ಯಾರಿಗೂ ಇದರ ಬಗ್ಗೆ ಗಮನವೇ ಇರಲಿಲ್ಲ, ಅಂದು ಮಾತ್ರ ಅವಳು 'ನಾನೆಂದರೆ ಯಾರಿಗೂ ಇಷ್ಟವಿಲ್ಲ...ಪ್ರಪಂಚದ ಎಲ್ಲರೂ ನನ್ನನ್ನು ದ್ವೇಷಿಸುತ್ತಾರೆ' ಎಂದಳು. ಆಟದಲ್ಲಿ ಮಗ್ನನಾಗಿದ್ದ ಪತಿರಾಯು, ಒಮ್ಮೆಲೇ ಸ್ತಬ್ದನಾಗಿ, ಅವಳ ಕಡೆ ನೋಟವನ್ನು ಬೀರಿ ' ಇದು ಮಾತ್ರ ಸುಳ್ಳು..ಪ್ರಪಂಚದಲ್ಲಿ ಎಷ್ಟೋ ಜನರಿಗೆ ನೀನು ತಿಳಿದೇ ಇಲ್ಲ' ಎಂದನು.

Share this Story:

Follow Webdunia kannada