Article Jokes In Kannada %e0%b2%b8%e0%b3%81%e0%b2%a6%e0%b3%80%e0%b2%b0%e0%b3%8d%e0%b2%98 %e0%b2%ac%e0%b3%81%e0%b2%a6%e0%b3%81%e0%b2%95%e0%b3%81 110100900060_1.htm

Select Your Language

Notifications

webdunia
webdunia
webdunia
webdunia

ಸುದೀರ್ಘ ಬುದುಕು

ಕನ್ನಡ ಜೋಕ್
"ಆತ: ಸುದೀರ್ಘ ಬದುಕಿಗಾಗಿ ಏನಾದರೂ ದಾರಿ ಇದೆಯೇ?

ಡಾಕ್ಟರ್: ಮದುವೆಯಾಗುವುದು.

ಆತ: ಇದರಿಂದ ಹೇಗೆ ಸಾಧ್ಯ?

ಡಾಕ್ಟರ್: ಹಾಗಲ್ಲ.. ನೀವು ಮದುವೆ ಮಾಡ್ಕೊಂಡ್ರೆ ನಂತ್ರ ನಿಮ್ಗೆ ಸುದೀರ್ಘ ಜೀವನ ಮತ್ತೆ ಬೇಕು ಅಂತ ಅನ್ನಿಸೋದೇ ಇಲ್ಲ..!
"

Share this Story:

Follow Webdunia kannada