Article Jokes In Kannada %e0%b2%b8%e0%b3%81%e0%b2%82%e0%b2%a6%e0%b2%b0%e0%b2%b5%e0%b2%be%e0%b2%a6 %e0%b2%b9%e0%b3%86%e0%b2%82%e0%b2%a1%e0%b2%a4%e0%b2%bf 110051900085_1.htm

Select Your Language

Notifications

webdunia
webdunia
webdunia
webdunia

ಸುಂದರವಾದ ಹೆಂಡತಿ

ಕನ್ನಡ ಜೋಕ್
ಉದ್ಯಾನದಲ್ಲಿ ಒಬ್ಬ ಮಧ್ಯ ವಯಸ್ಕ ಕೂತು ಅಳುತ್ತಿದ್ದ. ಅಲ್ಲಿಗೆ ಬಂದ ಒಬ್ಬ ಯುವಕ, 'ಏನು ಸಾರ್‌, ನಿಮಗೆ ಏನಾದರೂ ತೊಂದರೆಯೆ? ಸಹಾಯ ಬೇಕಾಗಿತ್ತೇ?' ಎಂದು ಪ್ರಶ್ನಿಸಿದ.


'ಎಲ್ಲಾ ಚೆನ್ನಾಗಿಯೇ ಇದೆ.. ಸುಂದರವಾದ ಹೆಂಡತಿ, ದೊಡ್ಡ ಮನೆ, ಮುದ್ದಾದ ಮಗು, ಈಜು ಕೊಳ...'

ಯುವಕ: ಹಾಗಿದ್ದರೆ ಇನ್ನೇನು ಸಾರ್‌?


'ನನ್ನ ಮನೆ ಎಲ್ಲಿದೆ ಎಂದೇ ಮರೆತುಹೋಗಿದೆ'...!

Share this Story:

Follow Webdunia kannada