ಎಪ್ಪತ್ತರ ಹರೆಯದ ವೃದ್ಧನೊಬ್ಬ ತನ್ನ ಪತ್ನಿಯನ್ನು ಪ್ರಶ್ನಿಸಿದ.
"ನಾನು ಹದಿಹರೆಯದ ಸುಂದರ ಹುಡುಗಿಯರ ಹಿಂದೆ ಓಡಾಡುವುದನ್ನು ಕಂಡು ನಿನಗೆ ದುಃಖ ಆಗುತ್ತಾ?"
ಆತನ ಪತ್ನಿ ಉತ್ತರಿಸಿದಳು,
"ಖಂಡಿತವಾಗಿಯು ಇಲ್ಲ ಕಣ್ರೀ....... ಕಾರುಗಳನ್ನು ನಾಯಿಗಳು ಹಿಂಬಾಲಿಸುವುದನ್ನು ನಾನು ಕಂಡಿದ್ದೇನೆ.ಆದರೆ ಕಾರುಗಳನ್ನು ನಾಯಿಗಳು ಹಿಡಿದಿವೆಯೇ.......?"
ಮುದುಕ ಸುಮ್ಮನೆ ಪೆಚ್ಚಾಗಿ ಕುಳಿತ.