ಯುವಕ : ದೇವರೆ ನೀನು ಮಹಿಳೆಯನ್ನು ಸುಂದರವಾಗಿ ಏಕೆ ರೂಪಿಸುತ್ತಿಯಾ?ದೇವರು: ನೀನು ಅವಳನ್ನು ಪ್ರೀತಿಸಲಿ ಎಂದುಯುವಕ : ದೇವರೆ ಆದರೆ ಅವಳನ್ನು ಪೆದ್ದಳಾಗಿ ಯಾಕೆ ಮಾಡುತ್ತಿಯಾ?ದೇವರು: ನಿನ್ನಂತಹ ಅಯೋಗ್ಯನನ್ನು ಪ್ರೀತಿಸಲಿ ಎಂದು