Article Jokes In Kannada %e0%b2%b8%e0%b3%80%e0%b2%a8%e0%b2%bf%e0%b2%a6%e0%b3%8d%e0%b2%b0%e0%b3%86 %e0%b2%b8%e0%b2%be%e0%b2%95%e0%b3%81 109090300082_1.htm

Daily Horoscope

Select Your Language

Notifications

webdunia
webdunia
webdunia
webdunia

ಸೀನಿದ್ರೆ ಸಾಕು..

ಸೀನಿದ್ರೆ ಸಾಕು
ದೊಡ್ಡ ಕಾಡಿನಲ್ಲಿದ್ದ ಸಿಂಹ ಮತ್ತು ಹಂದಿ ಮುಖಾಮುಖಿಯಾಗಿದ್ದವು. ಕಾಡಿನ ರಾಜನೆಂದೇ ಕರೆಯಲ್ಪಡುವ ಕೇಸರಿಗೆ ತನ್ನ ಬಗ್ಗೆ ಅಹಂಕಾರದ ಮಾತುಗಳನ್ನು ಆಡಲು ಆರಂಭಿಸಿತು.

ಸಿಂಹ: ನಾನು ಘರ್ಜಿಸಿದರೆ ಇಡೀ ಕಾಡು ನಡುಗುತ್ತೆ

ಹಂದಿ: ನಾನು ಅಷ್ಟು ಕಷ್ಟಪಡಬೇಕಿಲ್ಲ. ಬರೀ ಸೀನಿದರೆ ಸಾಕು, ಜಗತ್ತೇ ನಡುಗುತ್ತೆ.. ಗೊತ್ತಾ?!

Share this Story:

Follow Webdunia kannada