ಸಿನಿಮಾ ಶೂಟಿಂಗ್‌ಗೆ ಇಬ್ಬರು ಭಿಕ್ಷುಕರು ಬೇಕಾಗಿದ್ದರು. ದೇವಸ್ಥಾನದ ಬಳಿ ಇದ್ದ ಇಬ್ಬರು ಭಿಕ್ಷಕರು ತುಂಬಾ ಚೆನ್ನಾಗಿ ಅಭಿನಯಿಸಿದರು.
ನಿರ್ಮಾಪಕ: ಅರ್ರೇ, ಭಿಕ್ಷುಕರಾಗಿದ್ರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಿರಿ. ಹಿಂದೆ ಯಾವ ಕೆಲಸ ಮಾಡ್ತಾ ಇದ್ರೀ?
ಭಿಕ್ಷುಕರು: ಸ್ವಾಮಿ, ನಾವು ಮೊದಲು ನಿಮ್ಮ ಹಾಗೆ ಚಿತ್ರ ನಿರ್ಮಾಪಕರಾಗಿದ್ದೆವು. ಈಗ ಭಿಕ್ಷುಕರಾಗಿದ್ದೇವೆ.