Article Jokes In Kannada %e0%b2%b8%e0%b2%bf%e0%b2%a6%e0%b3%8d%e0%b2%a7%e0%b2%be%e0%b2%82%e0%b2%a4 110070100080_1.htm

Select Your Language

Notifications

webdunia
webdunia
webdunia
webdunia

ಸಿದ್ಧಾಂತ

ಕನ್ನಡ ಜೋಕ್
ಬಹಳಷ್ಟು ಪುಸ್ತಕಗಳನ್ನೋದಿ ಜ್ಞಾನ ಸಂಪಾದಿಸಿದ ಗುಂಡನು ಹೊಸ ಸಿದ್ದಾಂತವನ್ನೇ ಸೃಷ್ಟಿಸಿದ್ದಾನೆ. ಗುಂಡನ ಪ್ರಕಾರ " ಚಂದ್ರ ಸೂರ್ಯನಿಗಿಂತ ತುಂಬಾ ಪ್ರಮುಖವಾಗಿದೆ. ಏಕೆಂದರೆ ನಮಗೆ ಬೆಳಕು ಬೇಕಿರುವ ರಾತ್ರಿಯಲ್ಲಿ ಚಂದ್ರ ಬೆಳಕನ್ನು ನೀಡುತ್ತಾನೆ, ಆದರೆ ನಮಗೆ ಬೆಳಕು ಬೇಡವಾದ ಬೆಳಿಗ್ಗೆ ಸಮಯದಲ್ಲಿ ಸೂರ್ಯನು ಬೆಳಕನ್ನು ನೀಡುತ್ತಾನೆ.

Share this Story:

Follow Webdunia kannada