Article Jokes In Kannada %e0%b2%b8%e0%b2%bf%e0%b2%97%e0%b2%b0%e0%b3%87%e0%b2%9f%e0%b3%8d 110061000049_1.htm

Select Your Language

Notifications

webdunia
webdunia
webdunia
webdunia

ಸಿಗರೇಟ್

ಕನ್ನಡ ಜೋಕ್
"ಒಂದು ದಿನ ಆಫೀಸ್‌ನಲ್ಲಿ ಕೋಪದಿಂದ ಸಂತಾನನ್ನು ತರಾಟೆಗೆ ತೆಗೆದುಕೊಂಡು,
ಬಾಸ್ : ಏನಯ್ಯಾ ಸಂತಾ, ನಾನಿಲ್ದೆ ಇರುವಾಗ ನನ್ನ ಕುರ್ಚೀಲಿ ಕೂತು ಸಿಗರೇಟ್ ಸೇದ್ತಿಯಂತೆ, ನಿನಗೆಷ್ಟೋ ಧರ್ಯಾ?
ಸಂತಾ : ಯಾರು ಸಾರ್ ನಿಮಗೆ ಹಾಗೆಲ್ಲಾ ಹೇಳಿದ್ದು? ನಾನು ಸೇದ್ತಾ ಇದ್ದದ್ದು ಬೀಡಿ. ಹಾಗೆಲ್ಲ್ಲಾ ಸುಮ್‌ ಸುಮ್ನೆ ಸುಳ್ಳು ಹೇಳಬಾರದು!"

Share this Story:

Follow Webdunia kannada