Article Jokes In Kannada %e0%b2%b8%e0%b2%bf%e0%b2%97%e0%b2%b0%e0%b3%87%e0%b2%9f%e0%b3%81 110072200076_1.htm

Select Your Language

Notifications

webdunia
webdunia
webdunia
webdunia

ಸಿಗರೇಟು

ಕನ್ನಡ ಜೋಕ್
"ಒಬ್ಬ: ನನಗೆ ಕುಂದು ಕೊರತೆಗಳಿಲ್ಲದ ಒಬ್ಬ ಮಗನಿದ್ದಾನೆ.
ಮತ್ತೊಬ್ಬ: ಅವನು ಸಿಗರೇಟು ಸೇದುತ್ತಾನಾ?
ಒಬ್ಬ: ಇಲ್ಲ, ಸೇದುವುದಿಲ್ಲ.
ಮತ್ತೊಬ್ಬ: ಅವನು ಕುಡಿಯುತ್ತಾನಾ?
ಒಬ್ಬ: ಇಲ್ಲ, ಅವನು ಕುಡಿಯವುದೂ ಇಲ್ಲ.
ಮತ್ತೊಬ್ಬ: ಹಾಗಾದರೆ ನೀನು ನಿಜವಾಗಲೂ ಕೊರತೆಗಳಿಲ್ಲದ ಪರಿಪೂರ್ಣ ಮಗನನ್ನು ಹೊಂದಿದ್ದೀಯ. ಅವನ ವಯಸ್ಸೆಷ್ಟು?
ಒಬ್ಬ: ಅವನಿಗೆ ಬರುವ ಬುಧವಾರದಂದು ಆರು ತಿಂಗಳು ಪೂರ್ತಿಯಾಗುತ್ತದೆ."

Share this Story:

Follow Webdunia kannada