Article Jokes In Kannada %e0%b2%b8%e0%b2%bf%e0%b2%97%e0%b2%ac%e0%b2%b9%e0%b3%81%e0%b2%a6%e0%b3%87%e0%b2%a8%e0%b3%8a %e0%b2%85%e0%b2%a8%e0%b3%8d%e0%b2%a8%e0%b3%81%e0%b2%b5 %e0%b2%ad%e0%b2%af 109043000052_1.htm

Daily Horoscope

Select Your Language

Notifications

webdunia
webdunia
webdunia
webdunia

ಸಿಗಬಹುದೇನೊ ಅನ್ನುವ ಭಯ?

ಸಿಗಬಹುದೇನೊ ಅನ್ನುವ ಭಯ
"ಹೆಂಡತಿ-- ಏನ್ರೀ, ಅಕಸ್ಮಾತ್ ನಾನು ಸತ್ತು ಹೋದರೆ ಏನು ಮಾಡುತ್ತಿರಾ?

ಗಂಡ-- ಅವಳ ಬಾಯನ್ನು ಮುಚ್ಚಿ, ಬಿಡ್ತು ಅನ್ನು, ನಾನು ಬೇರೆ ಯಾರನ್ನೂ ಮದುವೆ ಆಗೋದಿಲ್ಲ.

ಹೆಂಡತಿ-- ನನ್ನಂಥವಳು ಸಿಗೋದಿಲ್ಲ ಅಂತ ತಾನೆ? ಅರ್ದಾಂಗಿ ನೋವಿನಲ್ಲೂ ನಕ್ಕಳು.

ಗಂಡ-- ನಿನ್ನಂಥವಳು ಮತ್ತೆ ಸಿಗಬಹುದೇನೊ ಅನ್ನುವ ಭಯ, ತೆಪ್ಪಗೆ ನುಡಿದ ಪತಿರಾಯ."

Share this Story:

Follow Webdunia kannada