Article Jokes In Kannada %e0%b2%b8%e0%b2%bf%e0%b2%82%e0%b2%b9%e0%b2%a6 %e0%b2%ac%e0%b3%8b%e0%b2%a8%e0%b2%bf%e0%b2%97%e0%b3%86 110010800051_1.htm

Select Your Language

Notifications

webdunia
webdunia
webdunia
webdunia

ಸಿಂಹದ ಬೋನಿಗೆ

ಹಾಸ್ಯ
ಗುಂಡಾ: ನಮ್ಮ ತಂದೆ ಧೈರ್ಯವಂತಿಕೆಗೆ ಹೆಸರಾಗಿದ್ದರು. ಒಂದು ಸಲ ಸಿಂಹದ ಬೋನಿನೊಳಗೆ ಹೋಗಿದ್ದರು.

ಕಿಟ್ಟು: ಅಬ್ಬಾ ! ಅವರು ಹೊರಗೆ ಬಂದಾಗ ಜೋರು ಚಪ್ಪಾಳೆ ಗಿಟ್ಟಿಸಿರಬೇಕು.

ಗುಂಡಾ : ಚಪ್ಪಾಳೆ ಗಿಟ್ಟಿಸಬಹುದಾಗಿತ್ತು. ಆದರೆ ಅವರು ಹೊರಗೆ ಬಂದೇ ಇಲ್ಲಾ!.

Share this Story:

Follow Webdunia kannada