Article Jokes In Kannada %e0%b2%b8%e0%b2%be%e0%b2%b2%e0%b2%97%e0%b2%be%e0%b2%b0 109052700057_1.htm

Select Your Language

Notifications

webdunia
webdunia
webdunia
webdunia

ಸಾಲಗಾರ

ಸಾಲಗಾರ
ಸಾಲಗಾರನಿಂದ ದಿನಲೂ ತಪ್ಪಿಸಿಕೊಳ್ಳುತ್ತಿದ್ದ ರವಿ ಒಂದು ದಿನ ಸಿಕ್ಕಿ ಬಿದ್ದ.

ಸಾಲಗಾರ: ನೋಡು ನಾನು ಕೊಟ್ಟ ಸಾಲದಲ್ಲಿ ಅರ್ಧ ಭಾಗ ಹಣವನ್ನು ನಾನು ಮರೆತು ಬಿಡ್ತೀನಿ, ಉಳಿದ ಹಣವನ್ನಾದರೂ ಕೊಟ್ಟು ಬಿಡು ಮರಾಯ.

ರವಿ: ಓ..ಹಾಗಾದರೆ ಉಳಿದರ್ಧ ಹಣವನ್ನು ನಾನೂ ಮರೆತು ಬಿಡ್ತೀನಿ!.

Share this Story:

Follow Webdunia kannada