Article Jokes In Kannada %e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af 110053100064_1.htm

Select Your Language

Notifications

webdunia
webdunia
webdunia
webdunia

ಸಾಮಾನ್ಯ

ಕನ್ನಡ ಜೋಕ್
ಗುಂಡ ಆಪರೇಶನ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಪರೇಶನ್ ಮಾಡಲು ಬಂದ ಡಾಕ್ಟರ್ ಒಂದು ಹೂವಿನ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು. ಗುಂಡ ಅವರಲ್ಲಿ ಕೇಳಿದ ಈ ಹೂವಿನ ಮಾಲೆ ಯಾರಿಗಾಗಿ ತಂದಿದ್ದೀರಾ ಅಂತ. ಆಗ ಡಾಕ್ಟರ್ ಹೇಳಿದರು, ಆಪರೇಶನ್ ಸಕ್ಸಸ್ ಆದರೆ ನನಗೆ, ಇಲ್ಲವಾದರೆ ನಿನಗೆ.

Share this Story:

Follow Webdunia kannada