Article Jokes In Kannada %e0%b2%b8%e0%b2%b2%e0%b2%b9%e0%b3%86 109060900076_1.htm

Select Your Language

Notifications

webdunia
webdunia
webdunia
webdunia

ಸಲಹೆ

ಸಲಹೆ
ಗಣೇಶ ತನ್ನ ಹೆಂಡತಿಯಲ್ಲಿ...

"ಗಣೇಶ: ಲಕ್ಷ್ಮೀ.., ನೀನು ಇವತ್ತು ತುಂಬಾ ಚೆನ್ನಾಗಿ ಕಾಣುತ್ತಿಯಾ...

ಲಕ್ಷ್ಮೀ: ನಾನು ಡಾಕ್ಟರ್‌ನ ಸಲಹೆಯ ಪ್ರಕಾರ 5ಕೆ.ಜಿ ತೂಕವನ್ನು ಕಡಿಮೆಮಾಡಿದ್ದೀನಿ.

ಗಣೇಶ: ಇಷ್ಟುಬೇಗನೆ ತೂಕವನ್ನು ಹೇಗೆ ಕಡಿಮೆ ಮಾಡಿದೆ?

ಲಕ್ಷ್ಮೀ: ನಾನು ಮೇಕಪ್ ಮಾಡುವುದನ್ನು ಕಡಿಮೆ ಮಾಡಿದೆ ಅಷ್ಟೇ ..."

Share this Story:

Follow Webdunia kannada