ಗುಂಡ ತನ್ನ ಮನೆ ಹತ್ತಿರ ಒಂದು ನೂತನ ಸರ್ವೀಸ್ ಸೆಂಟರ್‌ವೊಂದನ್ನು ಆರಂಭಿಸಿದ. ಆದರೆ ಅದು ಆರಂಭವಾಗಿ ಐದು ತಿಂಗಳಾದರೂ, ಒಂದೇ ಒಂದು ವಾಹನ ಸಹ ಅತ್ತ ತಿರುಗಿ ನೋಡುತ್ತಿರಲಿಲ್ಲ. ಕಾರಣವೇನೆಂದರೆ, ಸರ್ವೀಸ್ ಸೆಂಟರ್ 4ನೇ ಮಹಡಿಯಲ್ಲಿತ್ತು..!...