Select Your Language

Notifications

webdunia
webdunia
webdunia
webdunia

ಸರ್ವೀಸ್ ಸೆಂಟರ್

ಸರ್ವೀಸ್ ಸೆಂಟರ್
ಸಂತಾ-ಬಂತಾ ಒಂದು ಸರ್ವೀಸ್‌ ಸೆಂಟರ್‌ ಶುರು ಮಾಡಿದರು. ಅದು ಆರಂಭವಾಗಿ ಮೂರು ತಿಂಗಳಾದರೂ, ಒಂದೇ ಒಂದು ವಾಹನ ಸಹಾ ಬರಲಿಲ್ಲ... ಯಾಕೆಂದರೆ, ಆ ಸರ್ವೀಸ್‌ ಸೆಂಟರ್‌ 5ನೇ ಫ್ಲೋರ್‌ನಲ್ಲಿತ್ತು..!

Share this Story:

Follow Webdunia kannada