Article Jokes In Kannada %e0%b2%b8%e0%b2%b0%e0%b3%8d%e0%b2%aa%e0%b3%8d%e0%b2%b0%e0%b3%88%e0%b2%b8%e0%b3%8d 110093000077_1.htm

Select Your Language

Notifications

webdunia
webdunia
webdunia
webdunia

ಸರ್ಪ್ರೈಸ್

ಕನ್ನಡ ಜೋಕ್
"ಸಂತಾ: ನಾನು ಐದು ದಿನಗಳ ಕಾಲ ಮನೆಯಲ್ಲಿರೋಲ್ಲ. ದೂರ ಪ್ರವಾಸ ಹೋಗಲಿದ್ದೇನೆ.

ಹೆಂಡತಿ: ಆಯ್ತು. ಆದ್ರೆ ನನಗೆ ಸರ್ಪ್ರೈಸ್ ಕೊಡಬೇಕೆಂದು ಮುಂಚಿತವಾಗಿ ಬರಬೇಡಿ. ಹಾಗೆಲ್ಲಾದರೂ ಬಂದಿದ್ದೇ ಆದರೆ ನಿಮಗೆ ಸರ್ಪ್ರೈಸ್ ಕಾದಿರುತ್ತದೆ..!"

Share this Story:

Follow Webdunia kannada