Article Jokes In Kannada %e0%b2%b8%e0%b2%b0%e0%b3%8d%e0%b2%a6%e0%b2%be%e0%b2%b0%e0%b3%8d 110070100075_1.htm

Select Your Language

Notifications

webdunia
webdunia
webdunia
webdunia

ಸರ್ದಾರ್

ಕನ್ನಡ ಜೋಕ್
ಪರ್ವತಾರೋಹಣಕ್ಕೆ ಹೋಗಿದ್ದ ಸರ್ದಾರ್‌ಗಳು ಅಪಾಯಕ್ಕೆ ಸಿಲುಕಿ ರಕ್ಷಣೆಗಾಗಾಗಿ ಮೇಲಿನಿಂದ ತೂಗು ಹಾಕಲಾಗಿದ್ದ ಹಗ್ಗಕ್ಕೆ ಜೋತು ಬಿದ್ದರು. ಒಟ್ಟು 10 ಜನ ಸರ್ದಾರ್‌ಗಳು ಹಾಗೂ ಓರ್ವ ಹುಡುಗಿ ಹಗ್ಗವನ್ನು ಹಿಡಿದುಕೊಂಡಿದ್ದರು. ಹಗ್ಗವು ಇಷ್ಟು ಜನರ ಭಾರವನ್ನು ತಾಳಲಾರದೆಂದು ನಿರ್ಣಯಿಸಿದ ನಂತರ ಒಬ್ಬರು ಕೆಳಕ್ಕೆ ಹಾರಬೇಕೆಂದು ನಿರ್ಣಯಿಸಲಾಯಿತು. ಆದರೆ ಯಾರೂ ಸಹ ಹಾರಲು ತಯಾರಾಗಲಿಲ್ಲ. ಕೊನೆಯದಾಗಿ ಇದ್ದು ಏಕೈಕ ಹುಡುಗಿ ತಾನು ಹಾರುವೆನೆಂದು ಹೇಳಿದಳು. ಆಗ ಹುಡುಗಿಯ ಈ ವರ್ತನೆಯನ್ನು ನೋಡಿ ಎಲ್ಲ ಸರ್ದಾರ್‌ಗಳು ಚಪ್ಪಾಳೆ ತಟ್ಟಿದರು!!!

Share this Story:

Follow Webdunia kannada