Article Jokes In Kannada %e0%b2%b8%e0%b2%ae%e0%b2%be%e0%b2%a7%e0%b2%bf %e0%b2%b8%e0%b3%8d%e0%b2%a5%e0%b2%b3 109052700058_1.htm

Select Your Language

Notifications

webdunia
webdunia
webdunia
webdunia

ಸಮಾಧಿ ಸ್ಥಳ..!

ಸಮಾಧಿ ಸ್ಥಳ
ಸಮಾಧಿಯ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು ರವಿ ಕೇಳಿದ.

ರವಿ: ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ. ನಿಮಗೆ ಹೆದರಿಕೆ ಆಗಲ್ವೆ.

ವ್ಯಕ್ತಿ: ಏನಿಲ್ಲ ಸಾರ್, ಒಳಗೆ ಒಳ್ಳೆ ಸೆಖೆ. ಅದಕ್ಕೆ ಹೊರಗೆ ಬಂದಿದ್ದಿನಿ.

ಇದನ್ನು ಕೇಳಿದ ತಕ್ಷಣ ರವಿ ಅಲ್ಲಿಯೆ ಬಿದ್ದ..!

Share this Story:

Follow Webdunia kannada