Publish Date: Tue, 31 Mar 2009 (17:33 IST)
Updated Date: Tue, 31 Mar 2009 (17:33 IST)
ಸಮಾಧಿಯ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು ರವಿ ಕೇಳಿದ.
ರವಿ: ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ. ನಿಮಗೆ ಹೆದರಿಕೆ ಆಗಲ್ವೆ.
ವ್ಯಕ್ತಿ: ಏನಿಲ್ಲ ಸಾರ್, ಒಳಗೆ ಒಳ್ಳೆ ಸೆಖೆ. ಅದಕ್ಕೆ ಹೊರಗೆ ಬಂದಿದ್ದಿನಿ.
ರವಿ: ಮೂರ್ಚೆ ತಪ್ಪಿ ಬಿದ್ದ..!