Publish Date: Thu, 15 Sep 2011 (18:21 IST)
Updated Date: Tue, 08 Jul 2014 (18:27 IST)
ದಾರಿಯಲ್ಲಿ ಹೋಗುವಾಗ ಪಕ್ಕದಲ್ಲಿ ಮುದುಕ ಬಿದ್ದಿದ್ದರೂ ಕಣ್ಣೆತ್ತಿ ನೋಡದ ಯುವಕ ಅದೇ ದಾರಿಯಾಗಿ ಬರುತಿದ್ದ ಹುಡುಗಿಯ ಕೈಯಿಂದ ಬಿದ್ದ ಪುಸ್ತಕವನ್ನು ಎತ್ತಿ ಕೊಟ್ಟು ಹೀಗೆ ಹೇಳಿದ 'ನಾನೊಬ್ಬ ಸಮಾಜ ಸೇವಕ'..!