Article Jokes In Kannada %e0%b2%b8%e0%b2%ad%e0%b2%bf%e0%b2%95 110082300069_1.htm

Select Your Language

Notifications

webdunia
webdunia
webdunia
webdunia

ಸಭಿಕ

ಕನ್ನಡ ಜೋಕ್
ಸಭೆಯಲ್ಲಿ ತಾನು ಭಾಷಣ ಮಾಡುತ್ತಿರುವಾಗ ಗಲಾಟೆ ಮಾಡಿದ ಸಭಿಕರನ್ನು ಕಂಡು ಗುಂಡಣ್ಣನಿಗೆ ಕೋಪ ಬಂತು, ನನ್ನ ಭಾಷಣ ಕೇಳಲು ಬಂದ ನೀವೆಲ್ಲ ಕತ್ತೆಗಳು ಎಂದು ಕೆಂಡ ಕಾರಿದ. ಓಹೋ... ಅದಕ್ಕೇ ನೀನು ಆಗಾಗ ಮಾತಿನ ಮಧ್ಯೆ ನನ್ನ ಪ್ರಿಯ ಸ್ನೇಹಿತರೆ, ಬಂಧುಗಳೆ, ಅಂತ ಹೇಳಿದ್ದು ಎಂದನೊಬ್ಬ ಸಭಿಕ.

Share this Story:

Follow Webdunia kannada