Article Jokes In Kannada %e0%b2%b8%e0%b2%a8%e0%b3%8d%e0%b2%af%e0%b2%be%e0%b2%b8%e0%b2%bf 109061000065_1.htm

Select Your Language

Notifications

webdunia
webdunia
webdunia
webdunia

ಸನ್ಯಾಸಿ

ಸನ್ಯಾಸಿ
ಸಭೆಯೊಂದರಲ್ಲಿ ಕೋಟ್ಯಾಧಿಪತಿ: ನನ್ನೆಲ್ಲ ಸಂಪತ್ತುಗಳನ್ನು ಸನ್ಯಾಸಿಯೊಬ್ಬನಿಗೆ ದಾನ ಮಾಡುವ ಇರಾದೆಯನ್ನು ಇಟ್ಟುಕೊಂಡಿದ್ದೇನೆ.

ಇದನ್ನು ಕೇಳಿದ ಗುಂಡ ಸಭೆಯಿಂದ ಮೆಲ್ಲನೆ ಎದ್ದು ಹೊರಟು ಹೋಗಲು ಸಿದ್ಧನಾದ.

ಆಗ ಕೋಟ್ಯಾಧಿಪತಿ ಗುಂಡನಲ್ಲಿ, ನೀವೆಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಗುಂಡ: ಸನ್ಯಾಸಿಯಾಗಲು!

Share this Story:

Follow Webdunia kannada