Publish Date: Thu, 08 Sep 2011 (17:51 IST)
Updated Date: Tue, 08 Jul 2014 (18:25 IST)
ಕಿಟ್ಟುವಿನ ಮನೆಯಲ್ಲಿ ಮಗುವಿಗೆ ನಾಮಕರಣ ಚರ್ಚೆ ನಡೆಯುತ್ತಿತ್ತು.
ಎಸ್ ನಿಂದ ಆರಂಭವಾಗುವ ಹೆಸರನ್ನು ಇಡಬೇಕೆಂಬುದು ಕಿಟ್ಟುವಿನ ಆಸೆಯಾಗಿತ್ತು.
ಆಗ ಅಲ್ಲಿಗೆ ಬಂದ ಪಾಪು ಸದ್ದಾಂ ಹುಸೇನ್ ಹೆಸರು ಸೂಕ್ತವಾಗಿದೆ ಎಂದ.