Article Jokes In Kannada %e0%b2%b8%e0%b2%a4%e0%b3%8d%e0%b2%a4%e0%b3%81 %e0%b2%b9%e0%b3%8b%e0%b2%97%e0%b2%bf%e0%b2%a6%e0%b3%8d%e0%b2%a6%e0%b2%be%e0%b2%a8%e0%b3%86 109080600066_1.htm

Select Your Language

Notifications

webdunia
webdunia
webdunia
webdunia

ಸತ್ತು ಹೋಗಿದ್ದಾನೆ

ಸತ್ತು ಹೋಗಿದ್ದಾನೆ
ಸಂತಾನ ಉಸಿರು ನಿಂತು ಹೋಗಿದ್ದನ್ನು ಗಮನಿಸಿದ ಆತ ಹೆಂಡತಿ ವೈದ್ಯರನ್ನು ಕರೆದಳು. ಪರೀಕ್ಷೆ ನಡೆಸಿದ ವೈದ್ಯರು ಸಂತಾ ಸತ್ತು ಹೋದ ಎಂದು ಘೋಷಿಸಿದರು.

ಆಘಾತಗೊಂಡ ಸಂತಾ ಪಕ್ಕನೆ ಎದ್ದು ಕೂತು, 'ನಾನು ಸತ್ತಿಲ್ಲ' ಅಂದ.

ಕೋಪಗೊಂಡ ಆತನ ಮೂರನೇ ಹೆಂಡತಿ, 'ಸುಮ್ನೆ ಮಲ್ಕೊಳ್ಳಿ... ಡಾಕ್ಟರ್ ಸುಳ್ಳು ಹೇಳ್ತಾರಾ?' ಅಂದ್ಳಂತೆ.

Share this Story:

Follow Webdunia kannada