Article Jokes In Kannada %e0%b2%b8%e0%b2%a4%e0%b3%8d%e0%b2%a4%e0%b2%a6%e0%b3%8d%e0%b2%a6%e0%b3%81 %e0%b2%af%e0%b2%be%e0%b2%b0%e0%b3%81 109072300088_1.htm

Select Your Language

Notifications

webdunia
webdunia
webdunia
webdunia

ಸತ್ತದ್ದು ಯಾರು?

ಸತ್ತದ್ದು ಯಾರು
ಆಕೆಯ ಗಂಡನ ಶವಯಾತ್ರೆ ಸಾಗುತ್ತಿತ್ತು. ಅವನು ಒಳ್ಳೆಯವನಾಗಿದ್ದ, ಸಹಾಯಹಸ್ತ ಚಾಚುತ್ತಿದ್ದ, ಸಮಾಜ ಸೇವಕನಾಗಿದ್ದ.... ಎಂದೆಲ್ಲಾ ಜನ ಹೊಗಳುತ್ತಿದ್ದರು.

ಈ ಮಾತುಗಳನ್ನೆಲ್ಲ ಕೇಳಿಸಿಕೊಂಡ ಹೆಂಡತಿ, ತನ್ನ ಮಗನನ್ನು ಕರೆದು, 'ಸತ್ತದ್ದು ನಿನ್ನ ಅಪ್ಪ ಹೌದಾ ಅಂತ ನೋಡ್ಕೊಂಡು ಬಾ' ಅಂದ್ಳಂತೆ..!

Share this Story:

Follow Webdunia kannada