Article Jokes In Kannada %e0%b2%b8%e0%b2%9c%e0%b3%8d%e0%b2%9c%e0%b2%a8 109060200051_1.htm

Select Your Language

Notifications

webdunia
webdunia
webdunia
webdunia

ಸಜ್ಜನ

ಸಜ್ಜನ
ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಜ್ಜನನೊಬ್ಬನು ಅವನನ್ನು ತಡೆದು, ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ.

ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ.

ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ ತೂರಾಡಿಕೊಂಡೇ ಮುನ್ನಡೆದ.

Share this Story:

Follow Webdunia kannada