Article Jokes In Kannada %e0%b2%b8%e0%b2%95%e0%b3%8d%e0%b2%95%e0%b2%b0%e0%b3%86 %e0%b2%a1%e0%b2%ac%e0%b3%8d%e0%b2%ac%e0%b2%bf 110070100076_1.htm

Select Your Language

Notifications

webdunia
webdunia
webdunia
webdunia

ಸಕ್ಕರೆ ಡಬ್ಬಿ

ಕನ್ನಡ ಜೋಕ್
ಸರ್ದಾರ್ ದಿನವೂ ಅಡುಗೆ ಮನೆಗೆ ಹೋಗಿ ಸಕ್ಕರೆ ಡಬ್ಬಿಯ ಮುಚ್ಚಳವನ್ನು ತೆಗೆದು ಮುಚ್ಡಿಡುತ್ತಿದ್ದ. ಹಲವು ದಿನಗಳಿಂದ ಗಂಡನ ಈ ವಿಚಿತ್ರ ವರ್ತನೆಯನ್ನು ನೋಡಿದ ಸರ್ದಾರಣಿ ಒಂದು ದಿನ ಈ ರೀತಿ ಮಾಡುತ್ತಿರುವ ಕಾರಣವೇನೆಂದು ಗಂಡನಿಗೆ ಕೇಳಿದಳು. ಆಗ ಸರ್ದಾರ್ ಉತ್ತರಿಸಿದ " ಡಾಕ್ಟರ್ ನನಗೆ ದಿನವೂ ಸಕ್ರರೆಯ ಪ್ರಮಾಣವನ್ನು ಪರಿಶೀಲಿಸಲು ಹೇಳಿದ್ದಾರೆ"

Share this Story:

Follow Webdunia kannada