Article Jokes In Kannada %e0%b2%b8%e0%b2%95%e0%b2%a4%e0%b3%8d %e0%b2%90%e0%b2%a1%e0%b2%bf%e0%b2%af%e0%b2%be 109072300091_1.htm

Select Your Language

Notifications

webdunia
webdunia
webdunia
webdunia

ಸಕತ್ ಐಡಿಯಾ

ಸಕತ್ ಐಡಿಯಾ
ಅಕಸ್ಮಾತ್ ಅಚ್ಚರಿಯ ಭೂತವೊಂದು ಆತನೆದುರು ಪ್ರತ್ಯಕ್ಷವಾಗಿತ್ತು. ನೀನು ಕೇಳಿದ್ದೆಲ್ಲ ಕೊಡುವೆ ಎಂದಿತು. ಆದರೆ ಒಂದೇ ಶರತ್ತೆಂದರೆ ನಿನಗೆ ಸಿಕ್ಕಿದ್ದರ ಎರಡರಷ್ಟು ನಿನ್ನ ಅತ್ತೆಗೆ ದೊರೆಯುತ್ತದೆ ಅಂದಿತು.

ಆತ ಬಹಳ ಯೋಚನೆ ಮಾಡಿ ಹೇಳಿದ. ನನಗೆ ಕೋಟಿ ರೂಪಾಯಿ ಕೊಡು, ಆಮೇಲೆ ಅರೆಜೀವವಾಗುವಂತೆ ನನ್ನನ್ನು ಥಳಿಸು ಅಂತ..!

Share this Story:

Follow Webdunia kannada