Article Jokes In Kannada %e0%b2%b8%e0%b2%82%e0%b2%ad%e0%b2%be%e0%b2%b7%e0%b2%a3%e0%b3%86 110081300069_1.htm

Select Your Language

Notifications

webdunia
webdunia
webdunia
webdunia

ಸಂಭಾಷಣೆ

ಕನ್ನಡ ಜೋಕ್
ಪತಿ ಪತ್ನಿಯರು ಸಂಭಾಷಣೆಯಲ್ಲಿ ತೊಡಗಿರುವಾಗ, ಒಬ್ಬ ಸಾಮಾನ್ಯ ಗಂಡಸು ಒಂದು ದಿನಕ್ಕೆ 15,000 ಪದಗಳನ್ನು ಬಳಸುತ್ತಾನೆ, ಆದರೆ ಮಹಿಳೆಯು 30000 ಪದಗಳನ್ನು ಬಳಸುತ್ತಾರೆ ಎನ್ನುವ ಒಂದು ಲೇಖನವನ್ನು ಹೆಂಡತಿಗೆ ತೋರಿಸಿದನು. ಪತ್ನಿಯು ಸ್ವಲ್ಪ ಹೊತ್ತು ಯೋಚಿಸಿ ಮಹಿಳೆಯು ಗಂಡಸರಿಗಂತ ಎರಡು ಪಟ್ಟು ಹೆಚ್ಚು ಮಾತನಾಡುತ್ತಾಳೆ ಕಾರಣ ಯಾವಾಗಲೂ ಅವಳು ಒಂದನ್ನು ಎರಡು ಬಾರಿ ರಿಪೀಟ್ ಮಾಡಬೇಕಾಗುತ್ತದೆ ಎಂದಳು. ನಂತರ ಪತಿಯು ಪೇಪರ್‌ನ ಪುಟವನ್ನು ತಿರುಗಿಸುತ್ತಾ "ಏನು?" ಎಂದನು.

Share this Story:

Follow Webdunia kannada