ಬಾಸ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಫೀಸ್‌ಗೆ ಬಂದು ನೋಡಿದಾಗ ಮ್ಯಾನೇಜರ್ ಸೆಕ್ರೆಟರಿಗೆ ಕಿಸ್ ಕೊಡುತ್ತಿದ್ದ.ಬಾಸ್ (ಕೋಪದಿಂದ): ನಾನು ನಿಂಗೆ ಸಂಬಳ ಕೊಡ್ತಿರೋದು ಇದಕ್ಕೇನಾ?ಮ್ಯಾನೇಜರ್ (ಪ್ರಾಮಾಣಿಕತೆಯಿಂದ): ಇಲ್ಲ ಸಾರ್.. ಇದು ಫ್ರೀ..!