Article Jokes In Kannada %e0%b2%b8%e0%b2%82%e0%b2%ac%e0%b2%b3 %e0%b2%95%e0%b3%8a%e0%b2%a1%e0%b3%8d%e0%b2%a4%e0%b2%bf%e0%b2%b0%e0%b3%8b%e0%b2%a6%e0%b3%81 110051300072_1.htm

Select Your Language

Notifications

webdunia
webdunia
webdunia
webdunia

ಸಂಬಳ ಕೊಡ್ತಿರೋದು..

ಕನ್ನಡ ಜೋಕ್
ಬಾಸ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಫೀಸ್‌ಗೆ ಬಂದು ನೋಡಿದಾಗ ಮ್ಯಾನೇಜರ್ ಸೆಕ್ರೆಟರಿಗೆ ಕಿಸ್ ಕೊಡುತ್ತಿದ್ದ.

ಬಾಸ್ (ಕೋಪದಿಂದ): ನಾನು ನಿಂಗೆ ಸಂಬಳ ಕೊಡ್ತಿರೋದು ಇದಕ್ಕೇನಾ?

ಮ್ಯಾನೇಜರ್ (ಪ್ರಾಮಾಣಿಕತೆಯಿಂದ): ಇಲ್ಲ ಸಾರ್.. ಇದು ಫ್ರೀ..!

Share this Story:

Follow Webdunia kannada