Article Jokes In Kannada %e0%b2%b8%e0%b2%82%e0%b2%ac%e0%b2%b3 %e0%b2%8e%e0%b2%b7%e0%b3%8d%e0%b2%9f%e0%b3%81 110072400078_1.htm

Select Your Language

Notifications

webdunia
webdunia
webdunia
webdunia

ಸಂಬಳ ಎಷ್ಟು

ಕನ್ನಡ ಜೋಕ್
ಚಾಲನೆಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಸರ್ದಾರ್ ಕೆಲಸವೊಂದಕ್ಕೆ ಸಂದರ್ಶನಕ್ಕೆ ಹೋದ. ಅಂತಿಮವಾಗಿ ಸಂದರ್ಶನದಲ್ಲಿ ಆಯ್ಕೆಯಾದ ಸರ್ದಾರ್‌ಗೆ ಕಂಪನಿಯ ಅಧಿಕಾರಿಯೋರ್ವರು ಹೇಳಿದು "ಪ್ರಾರಂಭಿಕ ಸಂಬಳ ರೂ 2,000, ಇದು ಒಪ್ಪಿಗೆಯೇ?" ಸರ್ದಾರ್ ಹೇಳಿದ "ನೀವು ತುಂಬಾ ಒಳ್ಳೆಯವರು ಸರ್, ಪ್ರಾರಂಭಿಕ ಸಂಬಳವೇನೋ ಸರಿ, ಆದರೆ ಡ್ರೈವರ್ ಸಂಬಳ ಎಷ್ಟು?"!!

Share this Story:

Follow Webdunia kannada