"ಪೋಲೀಸ್ ಕೆಲಸದ ಸಂದರ್ಶನದಲ್ಲಿ ಹಲವಾರು ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸಿದ್ದರು. ಒಬ್ಬೊಬ್ಬರನ್ನಾಗಿ ಸಂದರ್ಶನ ಮಾಡುತ್ತಿದ್ದ ಸಂದರ್ಶಕ ಸುರೇಶನಿಗೆ ಪ್ರಶ್ನೆ ಕೇಳಿದ- ಜನ ಒಂದು ಕಡೆ ಜಮಾಯಿಸಿದರೆ ಅವರನ್ನು ಚದುರಿಸೋದು ಹೇಗೆ?
ಸುರೇಶ-ಕೈಲಿ ಒಂದು ಹುಂಡಿ ತಗೊಂಡು ಒಂದು ಕಡೆಯಿಂದ ಇನ್ನೊಂದು ಕಡೆ ನಡೆದರೆ ಆಯಿತು."