ಸಂದರ್ಶನದಲ್ಲಿ
"ಸಂದರ್ಶಕ-- ಏನು ಒದಿದ್ದೀಯ?
ಗುಂಡಾ-- ಕಪ್ ಓದಿದ್ದೀನಿ ಸಾರ್.
ಸಂದರ್ಶಕ-- (ಸಿಟ್ಟಿಗೆದ್ದು) ಏನು ತಮಾಷೆ ಮಾಡುತ್ತಿದ್ದೀಯ, ತಿಳಿಯುವುದಿಲ್ಲವೆ ಇದು ಸಂದರ್ಶನ ಎಂದು ಗದರಿಸಿದರು.
ಗುಂಡಾ-- ಇಲ್ಲ ಸಾರ್ ಸರಿಯಾಗಿದು ಹೇಳಿದ್ದೇನೆ, ಕಪ್ ಅದನ್ನು ಉಲ್ಟಾ ಮಾಡಿದರೆ ಪಿಯುಸಿ ಆಗುತ್ತದೆ, ನಾನು ಅದನ್ನು ಓದಿದ್ದೇನೆ ಎಂದು ಮನವರಿಕೆ ಮಾಡಿಕೊಟ್ಟ."