Article Jokes In Kannada %e0%b2%b8%e0%b2%82%e0%b2%a6%e0%b2%b0%e0%b3%8d%e0%b2%b6%e0%b2%a8 109052500056_1.htm

Select Your Language

Notifications

webdunia
webdunia
webdunia
webdunia

ಸಂದರ್ಶನ

ಸಂದರ್ಶನ
ಸಂದರ್ಶನಕ್ಕೆ ತೆರಳಿದ ರಂಗನಲ್ಲಿ ಆಫೀಸ್ ಮಾನೇಜರ್ ಈ ರೀತಿಯಾಗಿ ಪ್ರಶ್ನಿಸಿದರು.

ಮಾನೇಜರ್: ಎಮ್‌ಎಸ್ ಆಫೀಸ್ ಗೊತ್ತಾ?

ರಂಗ: ಆ ಆಫೀಸ್ ಎಲ್ಲಿ ಇದೆ ಅಂತಾ ಗೊತ್ತಿಲ್ಲಾ ಸಾರ್..!, ನೀವು ವಿಳಾಸ ಕೊಡಿ. ನಾನು ಕಂಡುಹಿಡಿಯುವ..!.

Share this Story:

Follow Webdunia kannada