Article Jokes In Kannada %e0%b2%b8%e0%b2%82%e0%b2%a4%e0%b3%8b%e0%b2%b7 111012700044_1.htm

Select Your Language

Notifications

webdunia
webdunia
webdunia
webdunia

ಸಂತೋಷ

ಸಂತೋಷ
ರಾಮು: ಏನೋ ಸೋಮು ಯಾವತ್ತೂ ಇಲ್ಲದ್ದು ಈ ದಿನ ತುಂಬಾ ಸಂತೋಷವಾಗಿದ್ದೀಯ?
ಸೋಮು: ಹೌದು ಕಣಯ್ಯ, ನನ್ನ ಹೆಂಡತಿ ಈ ದಿನ ಬೆಳಗ್ಗೆ ತವರು ಮನೆಗೆ ಹೋದಳು. ಹದಿನೈದು ದಿನ ಬರುದಿಲ್ಲವಂತೆ.

Share this Story:

Follow Webdunia kannada