Article Jokes In Kannada %e0%b2%b8%e0%b2%82%e0%b2%a4%e0%b3%82%e0%b2%b0%e0%b3%8d %e0%b2%97%e0%b2%b0%e0%b3%8d%e0%b2%b2%e0%b3%8d 110102200089_1.htm

Select Your Language

Notifications

webdunia
webdunia
webdunia
webdunia

ಸಂತೂರ್ ಗರ್ಲ್

ಕನ್ನಡ ಜೋಕ್
"ಬೆಕ್ಕು: ನಿಂಗೆಷ್ಟು ಪ್ರಾಯ?

ಆನೆ: ಐದು ವರ್ಷ

ಬೆಕ್ಕು: ಆದ್ರೆ ನೀನು ತುಂಬಾ ದೊಡ್ಡದಾಗಿ ಕಾಣ್ತಿದ್ದೀಯಾ..

ಆನೆ: ನಾನು ಕಾಂಪ್ಲಾನ್ ಬಾಯ್.

ಬೆಕ್ಕು: ನಂಗೆ 30 ವರ್ಷ

ಆನೆ: ಆದ್ರೆ ನೀನು ತುಂಬಾ ಚಿಕ್ಕದಾಗಿದ್ದೀಯಾ..

ಬೆಕ್ಕು: ನಾನು ಸಂತೂರ್ ಗರ್ಲ್...!"

Share this Story:

Follow Webdunia kannada