Article Jokes In Kannada %e0%b2%b8%e0%b2%82%e0%b2%a4%e0%b2%be%e0%b2%a8 %e0%b2%ab%e0%b3%8d%e0%b2%af%e0%b2%be%e0%b2%ae%e0%b2%bf%e0%b2%b2%e0%b2%bf 109091400084_1.htm

Select Your Language

Notifications

webdunia
webdunia
webdunia
webdunia

ಸಂತಾನ ಫ್ಯಾಮಿಲಿ

ಸಂತಾನ ಫ್ಯಾಮಿಲಿ
ಸಂತಾ ತನ್ನ ಕುಟುಂಬದೊಂದಿಗೆ ಪಾರ್ಟಿಗೆ ಹೋಗಿದ್ದ. ಆ ಪಾರ್ಟಿಯಲ್ಲಿ ಎಲ್ಲರೂ ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ಪರಿಚಯಿಸಿಕೊಂಡರು. ಸಂತಾನ ಪಾಳಿ ಬಂದಾಗ, ಆತ ಪರಿಚಯಿಸಿದ್ದು ಹೀಗೆ. 'ನಾನು ಸರ್ದಾರ್, ಇವಳು ನನ್ನ ಸರ್ದಾರಿಣಿ, ಈ ಬಾಯ್ ನನ್ನ ಕಿಡ್ ಮತ್ತು ಈ ಗರ್ಲ್ ನನ್ನ ಕಿಡ್ನಿ.!'

Share this Story:

Follow Webdunia kannada