ಕಾಲೇಜಿನಿಂದ ಬಂದ ವಿದ್ಯಾರ್ಥಿ ತಂದೆಗೆ ಹೇಳಿದ " ಅಪ್ಪ, ನಿಮಗೊಂದು ಸಂತೋಷದ ಸುದ್ದಿಯಿದೆ", ತಂದೆ ಏನೆಂದು ಕೇಳಿದರು. ಆಗ ಮಗ ಉತ್ತರಿಸುತ್ತಾ " ನಾನು ಪಾಸಾದರೆ ನೀವು 500 ರೂ ಕೊಡುತ್ತೀರೆಂದು ಭರವಸೆ ನೀಡಿದ್ದೀರಲ್ಲವೇ ", ಆಗ ತಂದೆ "ಹೌದು, ಖಂಡಿತವಾಗಿ", ಮಗ ಉತ್ತರಿಸಿದ "ಈಗ ನೀವು ಅದನ್ನು ನೀವೇ ಇಟ್ಟುಕೊಳ್ಳಬಹುದು"!!