ನೆರೆಯ ಮನೆಯಾತ: ಈವತ್ತು ಒಂದು ರಾತ್ರಿ ಮಟ್ಟಿಗಾದ್ರು ನಿಮ್ಮ ಸಿತಾರ್ ಮತ್ತು ತಬಲಗಳನ್ನು ಕೊಡ್ತೀರಾ?
ಸಂಗೀತ ಪ್ರಿಯ: ನನ್ನ ಸಂಗೀತಾಭ್ಯಾಸ ನಿಮಗೆ ಇಷ್ಟೊಂದು ಸ್ಪೂರ್ತಿ ಕೊಟ್ಟಿರೋದು ತುಂಬಾ ಸಂತೋಷ. ಖಂಡಿತ ತಗೊಂಡು ಹೋಗಿ ಸಂಗೀತ ಅಭ್ಯಾಸ ಮಾಡಿ.
ನೆರೆಯವ: ಇಲ್ಲ ಇದನ್ನು ಮೂಲೆಯಲ್ಲಿಟ್ಟು ಇವತ್ತಾದ್ರು ಆರಾಮವಾಗಿ ನಿದ್ದೆ ಮಾಡ್ತೀನಿ.