"ಒಬ್ಬ ರೈಲು ಪ್ರಯಾಣಿಕ ರೈಲ್‌ರೋಡ್ ಇಂಜಿನಿಯರ್‌ನಲ್ಲಿಗೆ ಬಂದು ಹೀಗೆ ಕೇಳಿದ: ಯಾವಾಗಲೂ ರೈಲುಗಳು ತಡವಾಗಿ ಬರುತ್ತವೆ ಮತ್ತೆ ಯಾಕೆ ಈ ಟ್ರೈನ್ ಶೆಡ್ಯೂಲ್? ಅದಕ್ಕೆ ರೈಲ್‌ರೋಡ್ ಇಂಜಿನಿಯರ್ ನೀಡಿದ ಉತ್ತರ ಹೀಗಿದೆ: ಶೆಡ್ಯೂಲ್ ಇಲ್ಲದಿದ್ದರೆ ರೈಲು ಬರುವುದು ತಡವಾಗಿದೆ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ?"