ತಮ್ಮ- ನಮ್ಮ ದೇಶದಲ್ಲಿ ಇನ್ನೂ ಶಿಕ್ಷಣ ಏನೇನೂ ಮುಂದುವರಿದಿಲ್ಲ. ಅಣ್ಣ- ಯಾಕೆ ಹಾಗನ್ನುತ್ತಿ? ತಮ್ಮ- ಮತ್ತೇನಣ್ಣ ಇನ್ನೂ ಒಂದು ಪಿಕ್ ಪಾಕೆಟ್ ಮಾಡುವ ಯಂತ್ರವನ್ನು ಕಂಡು ಹಿಡಿದಿಲ್ಲ ಎಂದ....