ಪತ್ರಿಕೆಯೊಂದರಲ್ಲಿ ಅರ್ಧ ಶಾಸಕರು ಠಕ್ಕರು ಎಂದು ಬರೆಯಲಾಗಿತ್ತು. ಶಾಸಕರು ತೀವ್ರ ಪ್ರತಿಭಟನೆ ಮಾಡಿದ ನಂತರ ಅರ್ಧ ಶಾಸಕರು ಠಕ್ಕರಲ್ಲ ಎಂದು ಸಮಜಾಯಿಷಿ ನೀಡಿ ಸರಿಪಡಿಸಲಾಯಿತು....