ಯಜಮಾನಿ- ರಾತ್ರಿ ಯಜಮಾನರು ಮನೆಗೆ ಬಂದಾಗ ಶರಾಬು ಕುಡಿದಿದ್ರಾ? ಕೆಲಸಗಾರ- ಅದೇನೋ ಗೊತ್ತಿಲ್ಲ, ಆದ್ರೆ ಮನೆಗೆ ಬಂದ ತಕ್ಷಣ ಕನ್ನಡಿ ಕೇಳಿದ್ರು, ಏಕೆ ಅಂತ ಕೇಳಿದ್ದಕ್ಕೆ ನಾನು ಯಾರು ಅಂತ ನೊಡ್ಕೋಬೇಕು ಅಂತ ಅಂದ್ರು!...