Article Jokes In Kannada %e0%b2%b6%e0%b2%b0%e0%b2%be%e0%b2%ac%e0%b3%81 109051800064_1.htm

Select Your Language

Notifications

webdunia
webdunia
webdunia
webdunia

ಶರಾಬು

ಶರಾಬು
"ಯಜಮಾನಿ- ರಾತ್ರಿ ಯಜಮಾನರು ಮನೆಗೆ ಬಂದಾಗ ಶರಾಬು ಕುಡಿದಿದ್ರಾ.

ಕೆಲಸಗಾರ- ಅದೇನೋ ಗೊತ್ತಿಲ್ಲ, ಆದ್ರೆ ಮನೆಗೆ ಬಂದ ತಕ್ಷಣ ಕನ್ನಡಿ ಕೇಳಿದ್ರು, ಏಕೆ ಅಂತ ಕೇಳಿದ್ದಕ್ಕೆ ನಾನು ಯಾರು ಅಂತ ನೊಡ್ಕೊಬೇಕು ಅಂತ ಅಂದ್ರು."

Share this Story:

Follow Webdunia kannada