Article Jokes In Kannada %e0%b2%b5%e0%b3%8d%e0%b2%af%e0%b2%be%e0%b2%aa%e0%b2%be%e0%b2%b0 %e0%b2%b5%e0%b2%bf%e0%b2%b7%e0%b2%af 110070700073_1.htm

Select Your Language

Notifications

webdunia
webdunia
webdunia
webdunia

ವ್ಯಾಪಾರ ವಿಷಯ

ಕನ್ನಡ ಜೋಕ್
ಲಂಡನ್‌ನ ಶಾಲೆಯೊಂದರಲ್ಲಿ ಎಲ್ಲಾ ದೇಶದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು, ಒಂದು ಬಾರಿ ಶಿಕ್ಷಕಿ 5 ವರ್ಷದ ಮಕ್ಕಳಿಗೆ ಪ್ರಶ್ನೆ ಕೇಳಿದಳು "ಇಂದಿನವರೆಗೆ ಜೀವಿಸಿದ ವ್ಯಕ್ತಿಗಳಲ್ಲಿ ಯಾರು ಹೆಚ್ಚು ಪ್ರಸಿದ್ದಿಯಾಗಿದ್ದರು ಎಂದು ಹೇಳಿದರೆ ಅವರಿಗೆ ನಾನು 20 ಡಾಲರ್ ನೀಡುತ್ತೇನೆ". ಐರಿಷ್ ಹುಡುಗನೊಬ್ಬ ಎದ್ದು ನಿಂತು "ಅವರು ಸೇಂಟ್ ಪ್ಯಾಟ್ರಿಕ್ ಮೇಡಮ್" ಎಂದ. ಶಿಕ್ಷಕಿಯು ಇದನ್ನು ಒಪ್ಪಲಿಲ್ಲ. ಸ್ಕಾಟಿಷ್ ಹುಡುಗನೊಬ್ಬ ಎದ್ದು ನಿಂತು "ಅವರು ಸೇಂಟ್ ಆಂಡ್ರ್ಯೂ ಮೇಡಮ್" ಎಂದ. ಇದನ್ನೂ ಶಿಕ್ಷಕಿಯು ಒಪ್ಪಲಿಲ್ಲ. ಅಂತಿಮವಾಗಿ ಗುಜರಾತಿ ಹುಡುಗನೊಬ್ಬ ಎದ್ದು ನಿಂತು, " ಅವರು ಜೀಸಸ್ ಕ್ರೈಸ್ಟ್ ಮೇಡಮ್" ಎಂದ. ಶಿಕ್ಷಕಿಗೆ ಅತೀವ ಸಂತೋಷವಾಗಿ 20 ಡಾಲರ್ ನೀಡುತ್ತಾ ಕೇಳಿದಳು " ನೀನು ಭಾರತೀಯ ಗುಜರಾತಿ ಹುಡುಗ ಎಂದು ಗೊತ್ತು, ನೀನು ಜೀಸಸ್ ಕ್ರೈಸ್ಟ್ ಎಂಬ ಉತ್ತರ ನೀಡಿದ್ದು ನನಗೆ ಆಶ್ಚರ್ಯವಾಗಿದೆ" ಎಂದಳು. ಆಗ ಗುಜರಾತಿ ಹುಡುಗ ಉತ್ತರಿಸಿದ " ಹೌದು ನನ್ನ ಮನಸ್ಸು ಕೃಷ್ಣ ಭಗವಂತ ಎಂದು ಹೇಳುತ್ತಿತ್ತು, ಆದರೆ ವ್ಯಾಪಾರದ ವಿಷಯ ಬಂದಾಗ ನಾನು ಕಟ್ಟುನಿಟ್ಟು" ಎಂದು ಉತ್ತರಿಸಿದ. ಆಗ ಕಕ್ಕಾಬಿಕ್ಕಿಯಾಗುವ ಸರದಿ ಶಿಕ್ಷಕಿಯದು.

Share this Story:

Follow Webdunia kannada